ನಿವೇದಿತಾ ಗೌಡ ಬುದ್ದಿವಂತ ನರಿ ಎಂದ ರಿಯಾಜ್ ಭಾಷಾ | Filmibeat Kannada

2018-01-15 1,194

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನಲ್ಲಿ ನಿಮಗಿಷ್ಟವಾಗುವ ಸ್ಪರ್ಧಿ ಯಾರು ಎಂದರೆ ಬಹುತೇಕರು ನಿವೇದಿತಾ ಗೌಡ ಎನ್ನುತ್ತಾರೆ. ಬಿಗ್ ಬಾಸ್ ಆರಂಭದಲ್ಲಿ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದ ನಿವೇದಿತಾ ಗೌಡ ಬರು ಬರುತ್ತಾ ಎಲ್ಲರಿಗೂ ಫೆವರೆಟ್ ಆಗಿದ್ದಾರೆ.

ವಿಶೇಷ ಅಥಿತಿಗಳಾಗಿ ಬಿಗ್ ಬಾಸ್ ಮನೆಯಲ್ಲಿ ಬರುವ ಗೆಸ್ಟ್ ಗಳು ಕೂಡ ನಿವೇದಿತಾ ಅವರನ್ನ ಹೊಗಳದೆ ಇರಲಾರರು. ಇನ್ನು ಮನೆಯಲ್ಲಿ ಕೆಲ ಸ್ಪರ್ಧಿಗಳನ್ನ ಬಿಟ್ಟರೆ ಸಾಕಷ್ಟು ಜನರಿಗೆ ನಿವೇದಿತಾ ಅಂದರೆ ಅಚ್ಚುಮೆಚ್ಚು.

ಬರಿ ಬಾಯಿ ಮಾತಲ್ಲಿ ಅಲ್ಲದೆ ಟಾಸ್ಕ್ ವಿಚಾರಕ್ಕೆ ಬಂದಾಗಲೂ ನಿವೇದಿತಾ ಸಾಮರ್ಥ್ಯದ ಬಗ್ಗೆ ಮಾತನಾಡುವಂತಿಲ್ಲ. ತನಗಿಂತ ವಯಸ್ಸಿನಲ್ಲಿ ದೊಡ್ಡವರ ಮುಂದೆಯೂ ನಿವೇದಿತಾ ನಿಂತು ಫೈಟ್ ಮಾಡುತ್ತಿದ್ದಾರೆ. ಇಂತಹ ಸ್ಪರ್ಧಿಯನ್ನ ಈಗ ನರಿ ಎಂದು ಕರೆದಿದ್ದಾರೆ. ಹಾಗಾದ್ರೆ ನಿವೇದಿತಾ ಅವರನ್ನ ಬುದ್ದವಂತ ನರಿ ಎಂದು ಕರೆದಿದ್ದು ಯಾರು?
Bigg boss contestant Riyaz Bhasha Said Niveditha Gowda is a smart fox in Big Boss house, Riyaz Bhasha expressed his views on Niveditha Gowda after leaving Bigg boss home.

Videos similaires